



ರ.ನಂ. 493/2017-18


Prahalad Dixit
Secretary, Singer
Raaga Ranjani Trust
Welcome to the Musical World
M - Morality
U - Universality
S - Spirituality
I - Individuality
C - Creativity
Music gives a soul to the universe, wings to the mind, flight to the imagination, and life to everything.
And of course, it can be therapeutic. “Music therapy is an established form of therapy to help individuals address physical, emotional, cognitive and social needs. Music helps reduce heart rate, lower blood pressure and cortisol in the body. It eases anxiety and can help improve mood.


Upcoming Events
2023ನೇ ವರ್ಷದ ಆರಂಭವೆಂದರೆ, ರಾಗರಂಜನಿಯ ವಾರ್ಷಿಕೋತ್ಸವದ ಸಂಭ್ರಮ. ಆ ಸುದಿನದಂದು, ಪ್ರಹ್ಲಾದ ದೀಕ್ಷಿತರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಕ್ರಮವೇ "ರವಿ ರಾಗ". ತಮ್ಮ ಶಿಷ್ಯವೃಂದದೊಂದಿಗೆ, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಜನಪ್ರಿಯ ಕನ್ನಡ ಚಲನಚಿತ್ರಗೀತೆಗಳನ್ನು ಹಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸಬೇಕೆಂದು ರಾಗರಂಜನಿ ಟ್ರಸ್ಟ್ ವಿನಂತಿಸಿಕೊಳ್ಳುತ್ತಿದೆ.
ದಿನಾಂಕ: ಇದೇ 22ನೇ ಜನವರಿಯ, ಭಾನುವಾರ
ಸಮಯ: ಸಂಜೆ 5:30ಕ್ಕೆ
ಸ್ಥಳ: ಕುವೆಂಪು ರಂಗಮಂದಿರ, ಶಿವಮೊಗ್ಗ


New Launch
RR Band (Raaga Ranjani Band) is led by Sri Prahalad Dixit, popular singer from Shivamogga. Prahalad Dixit is known for his skills in singing variety of raagas in one stretch and hence he is a ''Master of melange in raagas''.
RR Band comes with unique presentation of Kannada filmy hits, Folk Songs, Light Indian Music etc., for the public. Look out for more information under this page in the coming days.
RR Band was inaugurated by Smt Manisha Varun on 29th May 2022 at Kuvempu Rangamandira, Shivamogga.
Online Registrations open
ಹಂಸನಾದ ಬ್ಯಾಚ್ ಮಕ್ಕಳಿಗಾಗಿ - ವಿದ್ಯಾರ್ಥಿ ನೋಂದಣಿ ಪತ್ರ
Hamsanaada Batch For Children - Student Registration Form
-
8 ರಿಂದ 15 ವಯೋಮಿತಿಯ ಮಕ್ಕಳಿಗಾಗಿ ಮಾತ್ರ
-
Exclusively for Children aging from 8 to 15 years only
-
16 ವಯಸ್ಸಿನ ಮೇಲ್ಪಟ್ಟವರಿಗಾಗಿ ಮಾತ್ರ
-
Student Registration Form (For the age above 16 only)
-
ಹಂಸನಾದ ಮಕ್ಕಳ ಬ್ಯಾಚ್
ಗುರುವಾರ ಸಂಜೆ 5.30 ರಿಂದ 6.30ರ ವರೆಗೆ ಶನಿವಾರ ಸಂಜೆ 5 ರಿಂದ 6ರ ವರೆಗೆ
-
ಸ್ವರಾಗಿಣಿ
ಸೋಮವಾರ ಮತ್ತು ಬುಧವಾರ ಸಂಜೆ 5.30 ರಿಂದ 6.30ರ ವರೆಗೆ
-
ಸ್ವರಾತ್ಮಿಕ
ಸೋಮವಾರ ಮತ್ತು ಬುಧವಾರ ಸಂಜೆ 7.30 ರಿಂದ 8.30ರ ವರೆಗೆ
-
ರಾಗ
ಬುಧವಾರ ಸಂಜೆ 6.30 ರಿಂದ 7.30ರ ವರೆಗೆ
ಗುರುವಾರ ಸಂಜೆ 7.30 ರಿಂದ 8.30ರ ವರೆಗೆ
-
ಸ್ವರ ಸಂಗಮ
ಸೋಮವಾರ ಮತ್ತು ಶುಕ್ರವಾರ ಸಂಜೆ 6.30 ರಿಂದ 7.30ರ ವರೆಗೆ
-
ಶಿವರಂಜಿನಿ
ಮಂಗಳವಾರ ಮತ್ತು ಶುಕ್ರವಾರ ಸಂಜೆ 5.30 ರಿಂದ 6.30ರ ವರೆಗೆ
-
ಅಮೃತವರ್ಷಿಣಿ
ಮಂಗಳವಾರ ಮತ್ತು ಗುರುವಾರ ಸಂಜೆ 6.30 ರಿಂದ 7.30ರ ವರೆಗೆ
-
ಆನಂದ ಭೈರವಿ ಜೆಂಟ್ಸ್ ಬ್ಯಾಚ್
ಮಂಗಳವಾರ ಮತ್ತು ಶುಕ್ರವಾರ ಸಂಜೆ 7.30 ರಿಂದ 8.30ರ ವರೆಗೆ
-
ಸ್ವರಲಯ ಬೇಸಿಕ್ ಬ್ಯಾಚ್
ಶನಿವಾರ ಸಂಜೆ 4 ರಿಂದ 5ರ ವರೆಗೆ
-
ಸಾರಮತಿ ಜೆಂಟ್ಸ್ ಬ್ಯಾಚ್ (offline)
ಸೋಮವಾರ ಮತ್ತು ಶನಿವಾರ ಮಧ್ಯಾಹ್ನ 12 ರಿಂದ 1
-
ಮಧುವಂತಿ ಬ್ಯಾಚ್ :
ಸೋಮವಾರ ಮತ್ತು ಬುಧವಾರ ಮಧ್ಯಾಹ್ನ 3 ರಿಂದ 4
-
ಕಲ್ಯಾಣಿ ಬ್ಯಾಚ್ (offline):
ಸೋಮವಾರ ಮತ್ತೆ ಬುಧವಾರ ಬೆಳಗ್ಗೆ 11 ರಿಂದ 12